ಬೃಂದಾವನಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯಾಗಿದೆ. ಇದರಲ್ಲಿ ಒಂದು ಕೂಡು ಕುಟುಂಬದ ಕಥೆ ಇದೆ. ಒಂದು ಮನೆಯಲ್ಲಿ ಒಟ್ಟು 37 ಜನ ವಾಸ ಮಾಡುತ್ತಾರೆ. ಆ ಕುಟುಂಬಕ್ಕೆ ಹೊಸದಾಗಿ ಸೇರಿಕೊಂಡವಳು ಆ ಮನೆ ಮೊಮ್ಮಗ ಆಕಾಶನ ಪತ್ನಿ ಪುಷ್ಪಾ. ಅವಳು ಮನೆಯನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾಳೆ ಅನ್ನೋದು ಇದರ ಒಂದು ಮುಖ್ಯ ಕಥೆ ಆಗಿದೆ. ಈ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನಾಯಿತು ಎಂಬ ಮಾಹಿತಿ ಇಲ್ಲಿದೆ ಗಮನಿಸಿ.